Highland cattle
ನಾಮವಾಚಕ
  1. ಹೈಲಂಡ್‍ ಪಶು; ಪೊದೆಗೂದಲಿನ, ಹೆಚ್ಚು ಅಂತರದಲ್ಲಿ ಉದ್ದವೂ ಚಕ್ರಾಕಾರವೂ ಆದ ಕೊಂಬುಗಳುಳ್ಳ, ಒಂದು ಬಗೆಯ ದನ.
  2. ಈ ದನದ ತಳಿ.